Welcome to Dr. T. M. A. Pai College of Education

The Academy of General Education, Manipal Established Manipal College of Education, through the Teaching Fraternity and Education Trust in July 1965.  In 1986 the Management of the college was transferred to Dr. T. M. A. Pai  Foundation, Manipal, a Konkani linguistic minority institution established to preserve and propagate Konkani  language and culture.

From its inception till  1976 the college was housed in the building  of Udupi Law college near Taluk Office.  In 1976 the college was shifted to the present campus.  The new building was declared open by Prof. S. Nurul Hassan the Minister for Education, Govt. of India.  Till 1980 the college was affiliated to Mysore University.  In the year 1980 the college came under the umbrella of Mangalore University.

Admissions for B.Ed. (Two Years) Degree Course 2023-25

Admissions for the two year B.Ed. course are open. Apply on or before 15.09.2023

Recent Posts

ನಿರಂತರ ಅಧ್ಯಯನದಿಂದ ಭಾಷಾಜ್ಞಾನ ಹೆಚ್ಚುತ್ತದೆ

ಮೇ.19:  ಡಾ.ಟಿ.ಎಂ.ಎ.ಪೈ  ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಭಾಷಾ ಬೋಧನಶಾಸ್ತ್ರ ವಿಭಾಗದ ವಿದ್ಯಾರ್ಥಿ ಶಿಕ್ಷಕರು ಆಯೋಜಿಸಿದ್ದ ಕಾರ್ಯಕ್ರಮವು ಡಾ: ಮಹಾಬಲೇಶ್ವರ ರಾವ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.

 ಭಾಷೆ ಮತ್ತು ಸಾಹಿತ್ಯ ಎಂಬ ಪರಿಕಲ್ಪನೆಯನ್ನು ಒಳಗೊಂಡ ಈ ಕಾರ್ಯಕ್ರಮದ  ಆಧ್ಯಕ್ಷರಾದ ಡಾ: ಮಹಾಬಲೇಶ್ವರ ರಾವ್ “ಯಾವುದೇ ಭಾಷೆಯನ್ನು ಬೋಧನೆ ಮಾಡುವವರು ಚಿಂತನೆ, ಆಲಿಸುವಿಕೆ, ಮಾತು, ಓದು ಮತ್ತು ಬರಹ ಈ ಐದು ಕೌಶಲಗಳಲ್ಲಿ ಪಾರಂಗತರಾಗಬೇಕು. ಹಾಗೆ ಆದಾಗಲೆ ಅವರು ಪರಿಣತ ಭಾಷಾ ಶಿಕ್ಷಕರಾಗಲು ಸಾಧ್ಯ. ಇದಕ್ಕೆ ಸತತವಾದ ಅಧ್ಯಯನ, ಅವಲೋಕನ ಮತ್ತು ಪರಿಶ್ರಮ ಅವಶ್ಯಕ. ಭಾಷಾ ಶಿಕ್ಷಕರಾಗಲಿರುವ  ವಿದ್ಯಾರ್ಥಿ ಶಿಕ್ಷಕರು ಈ ನಿಟ್ಟಿನಲ್ಲಿ ಶ್ರಮಿಸಬೇಕು” ಎಂದು ನುಡಿದರು.

    ವಿದ್ಯಾರ್ಥಿ ಶಿಕ್ಷಕರು ಪ್ರಬಂಧ ಮಂಡನೆ, ಕಿರುಪ್ರಹಸನ, ಚರ್ಚೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಕ್ಯಾರೊಲ್ ಮೊನಿಶಾ ಸ್ವಾಗತಿಸಿದರು. ಅಂಜುಮ್ ಧನ್ಯವಾದವನ್ನಿತ್ತರು. ಅನಿಶಾ ಕಾರ್ಯಕ್ರಮ ನಿರ್ವಹಿಸಿದರು.
  1. ನಾನೇಕೆ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡೆ? Comments Off on ನಾನೇಕೆ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡೆ?
  2. ಶಿಕ್ಷಣ ಕಾಲೇಜಿನಲ್ಲಿ 'ಜನಶತ್ರು' ನಾಟಕ ಪ್ರದರ್ಶನ Comments Off on ಶಿಕ್ಷಣ ಕಾಲೇಜಿನಲ್ಲಿ 'ಜನಶತ್ರು' ನಾಟಕ ಪ್ರದರ್ಶನ
  3. ಬಿಎಡ್ ವ್ಯಾಸಂಗ ಕ್ರಮ ಪರಿಚಯ Comments Off on ಬಿಎಡ್ ವ್ಯಾಸಂಗ ಕ್ರಮ ಪರಿಚಯ
  4. Older news and events Comments Off on Older news and events